ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ
ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ: ಭಾರತ್ ವನ್ ಯೋಜನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ* ಕೂಡ್ಲಿಗಿ, ಜೂನ್ 7: ಪರಿಸರ ಸಂರಕ್ಷಣೆ ಹಾಗೂ ಹಸಿರು ವಲಯದ ವಿಸ್ತರಣೆಗೆ ಒತ್ತು ನೀಡುವ ಮಹತ್ವಾಕಾಂಕ್ಷೆಯ “ಭಾರತ್ ವನ್” ಯೋಜನೆಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ Nirmala Sitharaman ಚಾಲನೆ ನೀಡಿದರು. ಈ ಯೋಜನೆಯಡಿ ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಗೊಳ್ಳಲಿದ್ದು, ಸ್ಥಳೀಯ ಸಮುದಾಯಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಹಾಗೂ …