ಕೊಲಾಜೆನ್ ಹೆಚ್ಚಿಸಿ, ಸದಾ ಯೌವನದಿಂದಿರಲು 10 ಸಸ್ಯಾಹಾರಿ ಆಹಾರಗಳು
ಕೊಲಾಜೆನ್ ಹೆಚ್ಚಿಸಿ, ಸದಾ ಯೌವನದಿಂದಿರಲು 10 ಸಸ್ಯಾಹಾರಿ ಆಹಾರಗಳು ಚಿರ ಯೌವ್ವನವನ್ನು ಹೊಂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರು ತಾವು ಸದಾ ಯೌವನದಿಂದ ಕೂಡಿರಬೇಕೆಂದು ಆಶಿಸುತ್ತಾರೆ. ನಾವು ಯಾವಾಗಲೂ ಯೌವನಭರಿತರಾಗೆ ಇರಲು ಸಾಧ್ಯವಿಲ್ಲ. ಆದರೆ, ಕೆಲವು ಆಹಾರ ಸೇವನೆಗಳಿಂದ ನಮ್ಮ ಕೊಲಾಜಿನ್ ಮಟ್ಟವನ್ನು ಸುಧಾರಿಸಿಕೊಂಡು ನಮ್ಮ ವಯಸ್ಸಿಗಿಂತ ಸ್ವಲ್ಪ ಚಿಕ್ಕವರಾಗಿ ಕಾಣಬಹುದು. ಅಂತಹ ಆಹಾರ ಪಟ್ಟಿಯನ್ನು ಈ ಲೇಖನಿಯಲ್ಲಿ ನೋಡೋಣ. 1. ಸಿಹಿ ಗೆಣಸು (Sweet Potatoes) ಸಿಹಿ ಗೆಣಸಿನಲ್ಲಿ ‘ಬೀಟಾ-ಕ್ಯಾರೋಟಿನ್’ ಸಮೃದ್ಧವಾಗಿದೆ. ಇದು ನಮ್ಮ …