ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್
ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್ ಬೇಕಾಗುವ ಪದಾರ್ಥಗಳು (3–4 ಜನರಿಗೆ) ಬೇಯಿಸಿ ತಣ್ಣಗಾಗಿಸಿದ ಅನ್ನ – 3 ಕಪ್ ಕ್ಯಾರೆಟ್ – 1 (ಸಣ್ಣದಾಗಿ ಕತ್ತರಿಸಿದ) ಬೀನ್ಸ್ – 8–10 ಕ್ಯಾಪ್ಸಿಕಂ – 1/2 ಕಪ್ ಈರುಳ್ಳಿ – 1 ಬೆಳ್ಳುಳ್ಳಿ – 4–5 ಕಾಳು ಎಣ್ಣೆ – 2 ಟೇಬಲ್ ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಕರಿಮೆಣಸು ಪುಡಿ – 1 ಟೀ ಸ್ಪೂನ್ ಸೋಯಾ ಸಾಸ್ – 1 ಟೀ …