ಹೆಲ್ತಿ ಕ್ರೀಮಿ ಪಾಸ್ತಾ

ಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುವ ಹೆಲ್ತಿ ಕ್ರೀಮಿ ಪಾಸ್ತಾ ರೆಸಿಪಿ ಇಲ್ಲಿದೆ.😋 ಬೇಕಾಗುವ ಸಾಮಗ್ರಿಗಳು* *ನಿಮಗೆ ಇಷ್ಟವಾದ ಯಾವುದೇ ಆಕಾರದ ಎರಡು ಕಪ್ ಪಾಸ್ತಾ *ಎರಡು ಚಮಚ ಆಲಿವ್ ಆಯಿಲ್, *ಎರಡು ಕಪ್ ಕತ್ತರಿಸಿದ ತರಕಾರಿಗಳು (ಬ್ರೊಕೋಲಿ, ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಅಣಬೆ), *ಎರಡು ಚಮಚ ಬೆಣ್ಣೆ, *ಎರಡು ಚಮಚ ಮೈದಾ ಹಿಟ್ಟು, *ಎರಡು ಕಪ್ ಹಾಲು *ಎರಡು ಕಪ್ ತುರಿದ ಚೀಸ್ (ಮೊಜರೆಲ್ಲಾ ), *ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ. **ಪಾಸ್ತಾ ಬೇಯಿಸುವ …

Read more